Bridge Collapse
- ಉತ್ತರ ಕನ್ನಡ
Bridge Collapse: ಮಳೆಗೆ ಕೊಚ್ಚಿ ಹೋದ ದಾಂಡೇಲಿಯ ಕವಳೇಶ್ವರ ಸೇತುವೆ
ಕಾರವಾರ : ದಾಂಡೇಲಿಯ ಪುರಾಣ ಪ್ರಸಿದ್ಧ ಕವಳೇಶ್ವರ ಗುಹೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿದ್ದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಭಕ್ತಾದಿಗಳು ದೇವರ ದರ್ಶನಕ್ಕೆ ಹರಸಾಹಸಪಟ್ಟು ಹಳ್ಳ ದಾಟುತ್ತಿದ್ದಾರೆ.…
Read More »