Mahanagara palike election
- ಜಿಲ್ಲಾ ಸುದ್ದಿ
ಕಲಬುರಗಿ ಪಾಲಿಕೆ ಅಧಿಕಾರ ವಿಚಾರದಲ್ಲಿ ಫೈನಲ್ಗೆ ಬಂದಿದ್ದೇವೆ, ಗೆದ್ದೆ ಗೆಲ್ತೆವೆ: ಸಚಿವ ಮುರುಗೇಶ್ ನಿರಾಣಿ
ಕಲಬುರಗಿ: ಪಾಲಿಕೆ ಅಧಿಕಾರ ಹಿಡಿಯುವ ವಿಷಯದಲ್ಲಿ ಈಗಾಗಲೇ ಫೈನಲ್ ಗೆ ಬಂದು ತಲುಪಿದ್ದೇವೆ. ನಾವೇ ಗೆದ್ದೆ ಗೆಲ್ಲುತ್ತೇವೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನೀರಾಣಿ ವಿಶ್ವಾಸ…
Read More » - ರಾಜಕೀಯ
ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿ ಅರಳಲು ಕಾರಣ ಏನು?: ಕಲಬುರಗಿಯಲ್ಲಿ ಕೈ ಮಾಡುತ್ತಿದೆಯಾ ಎಡವಟ್ಟು?
ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸಾಧಿಸಿ ಕಾಂಗ್ರೆಸ್ ಭದ್ರಕೋಟೆ ಅಂತಾನೆ ಕರೆಸಿಕೊಂಡಿದ್ದ ಕಲಬುರ್ಗಿ ಮಹಾನಗರ ಪಾಲಿಕೆ ಇದೀಗ ಕಾಂಗ್ರೆಸ್ ಗೆ ಕೈಕೊಟ್ಟು ಕಮಲದ ಮಡಲಿನತ್ತ ವಾಲುತ್ತಿರುವದು ಸ್ಪಷ್ಟವಾಗಿ…
Read More » - ಜಿಲ್ಲಾ ಸುದ್ದಿ
ಕಾಂಗ್ರೆಸ್ ನಿಂದ ಬಂಡಾಯ ಎದ್ದು ಗೆದ್ದಿರುವವರ ಜತೆ ಮಾತನಾಡಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತೇವೆ: ಅಲ್ತಾಫ್ ಹಳ್ಳೂರ
ಧಾರವಾಡ: ಹುಬ್ಬಳ್ಳಿ – ಧಾರವಾಡ ಅವಳಿನಗರ ಪಾಲಿಕೆಯಲ್ಲಿ ನಮ್ಮ ಪಕ್ಷದ 33 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಪಕ್ಷದಿಂದ ಬಂಡಾಯ ಎದ್ದು ಸ್ಪರ್ಧೆ ಮಾಡಿ ಗೆದ್ದಿರುವವರ ಜೊತೆಗೆ ಮಾತನಾಡಿ…
Read More » - ಜಿಲ್ಲಾ ಸುದ್ದಿ
ಕಲಬುರಗಿ ಮಾಹಾನಗರ ಪಾಲಿಕೆ ಅಧಿಕಾರ ಹಿಡಿಯುತ್ತೇವೆ: ಎನ್ ರವಿಕುಮಾರ್
ಕಲಬುರಗಿ: ಮಾಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಂದಿಲ್ಲ ಆದರು ನಾವು ಕಲಬುರಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಕಲಬುರಗಿ ಪಾಲಿಕೆ ಚುನಾವಣಾ ಉಸ್ತುವಾರಿ, ಬಿಜೆಪಿ…
Read More » - ಜಿಲ್ಲಾ ಸುದ್ದಿ
ಹು – ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತಿಗೆ ಸಿಹಿ ಪತ್ನಿಗೆ ಕಹಿ: ಪತಿಗೆ ಜಯ, ಪತ್ನಿಗೆ ಸೋಲು
ಧಾರವಾಡ: ಬಾರಿ ಕುತೂಹಲ ಮೂಡಿಸಿದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆಗೆ ಇಂದು ಮತದಾನ ಎಣಿಕೆ ನಡೆಯುವ ಮೂಲಕ ಅಂತಿಮವಾಗಿ ತೆರೆ ಬಿದ್ದಿದೆ. ಆದರೆ ಪ್ರಸಕ್ತ ವರ್ಷದ…
Read More » - ರಾಜಕೀಯ
ಪಕ್ಷೇತರರ ಬೆಂಬಲದೊಂದಿಗೆ ಕಲಬುರ್ಗಿಯಲ್ಲಿ ಬಿಜೆಪಿ ಅಧಿಕಾರಕ್ಕೆ: ಸಚಿವ ಮುರುಗೇಶ್ ನಿರಾಣಿ
ಬೆಂಗಳೂರು: ಪಕ್ಷೇತರರ ಬೆಂಬಲದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆ ಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತದಾರರು…
Read More » - Breaking News
ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿ.ಕೆ. ಶಿವಕುಮಾರ್
ಬೆಂಗಳೂರು: ಕೋವಿಡ್ ನಿರ್ಬಂಧದ ಇತಿಮಿತಿಗಳ ಮಧ್ಯೆ ನಾವು ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ – ಧಾರವಾಡದ ಪಾಲಿಕೆ ಚುನಾವಣೆ ಎದುರಿಸಿದ್ದು, ನಮಗೆ ಸಮಾಧಾನಕರ ಫಲಿತಾಂಶ ಬಂದಿದೆ ಎಂದು ಕೆಪಿಸಿಸಿ…
Read More » - Breaking News
ಬಿಜೆಪಿ ಗೆಲುವು ಬರುವ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳಿಗೆ ದಿಕ್ಸೂಚಿ: ಸಿಎಂ ಬೊಮ್ಮಾಯಿ
ಬೆಂಗಳೂರು: ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಗಳಲ್ಲಿ ಬಿಜೆಪಿ ಗೆಲುವು ಬರುವ ದಿನಗಳಲ್ಲಿ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಗಳಿಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ…
Read More » - Breaking News
ಕಾಂಗ್ರೆಸ್ ಭದ್ರಕೊಟೆ ಕಲಬುರಗಿಯಲ್ಲಿ ಬಿಜೆಪಿ ಕಮಾಲ: ಎರಡು ಪಕ್ಷಕ್ಕೆ ಸಿಗದ ಸ್ಪಷ್ಟ ಬಹುಮತ
ಕಲಬುರಗಿ: ಮಹಾನಗರ ಪಾಲಿಕೆ ಕಾಂಗ್ರೆಸ್ ಭದ್ರಕೊಟೆ ಒಡೆದು ಬಿರುಸಿನ ಫೈಪೋಟಿ ನೀಡುವಲ್ಲಿ ಕಮಲ ಪಾಳಯ ಯಶಸ್ವಿಯಾಗಿದ್ದು ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥೀತಿಗೆ ತಲುಪಿದೆ.…
Read More » - Breaking News
ಸೋತನೆಂದು ಮನೆಗೆ ತೆರಳಿದ ಕಾಂಗ್ರೆಸ್ ಅಭ್ಯರ್ಥಿಗೆ ಗೆಲವು: ಮುಗಿಲು ಮುಟ್ಟಿದ ಸಂಭ್ರಮ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ವೇಳೆ ವಾರ್ಡ್ ನಂಬರ್ 8 ರ ಮತ ಎಣಿಕೆ ಸಂದರ್ಭದಲ್ಲಿ ಮೊದಲ ಎರಡು ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೊಹೈಲ್ ಸಂಗೊಳ್ಳಿ…
Read More »