ಕರುಣೆ ಹೃದಯದ ಅಂತರಾಳದಿಂದ ಬರಬೇಕು. ಅದೇ ನಿಜವಾದ ಕರುಣೆ
ಸುಖ, ಸ್ನೇಹಿತರನ್ನುಕರೆತರುತ್ತದೆ. ಕಷ್ಟ ಅವರಅರ್ಹತೆಯನ್ನು ಪರೀಕ್ಷಿಸುತ್ತದೆ.
ಒಳ್ಳೆ ದಿನಗಳಿಗೋಸ್ಕರಕೆಟ್ಟ ದಿನಗಳ ಜೊತೆಯುದ್ಧ ಮಾಡಲೇ ಬೇಕಾಗುತ್ತದೆ.