OPINION:
ಬೆಂಕಿ ಮತ್ತು ವೈಮನಸ್ಸು ಎರಡು
ಕೂಡ ಸಣ್ಣದಾಗಿ ಶುರುವಾಗುತ್ತದೆ.
ಅದನ್ನು ನಿರ್ಲಕ್ಷಿಸಿದರೆ. ಅದರ ಪರಿಣಾಮ
ಮುಂದೆ ತುಂಬ ಭೀಕರವಾಗಿರುತ್ತದೆ.
ಬೆಂಕಿ ತನ್ನ ಸುತ್ತಮುತ್ತ ಇರುವ
ಪ್ರದೇಶವನ್ನು ಸುಟ್ಟರೆ. ವೈಮನಸ್ಸು
ನಮ್ಮ ಸುತ್ತಮುತ್ತಲಿನ ಸಂಬಂಧಗಳನ್ನು
ಸುಟ್ಟು ಹಾಕುತ್ತೆ ಆದ್ದರಿಂದ ಅದು
ಸಣ್ಣದಿರುವಾಗಲೇ ಆರಿಸಿ ಬೀಡಿ