POLITICS:
ಮೋದಿ ವಿರುದ್ಧ ಪಿತೂರಿ ? ಪಾಕಿಸ್ಥಾನ ಜೊತೆ ಕಾಂಗ್ರೆಸ್ ಕೈಜೋಡಿಸಿದೆಯಾ ? ನಿನ್ನೆ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಗೆ ಭೇಟಿ ನೀಡಿದಾಗ ಭದ್ರತಾ ವೈಫಲ್ಯ. ಈ ಬಗ್ಗೆ ತನಿಖೆಯಾಗಿ ಶಿಕ್ಷೆಯಾಗಲಿ. ಆದರೆ ಘಟನೆಯ ನಂತರ ಆಗಿದ್ಡೇನು ? ? ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಕೆಯಾಗುತ್ತಿದೆಯೆ ? ಈ ಬಗ್ಗೆ ಕೆಂದ್ರ ಸರ್ಕಾರ ಸ್ಪಷ್ಟನೆ ನೀಡಲಿ...ಇದರ ಹಿಂದೆ ಸಂಚು ಪಿತೂರಿ ಇದೆಯಾ ಎಂದು ಕೇಂದ್ರ ಸರ್ಕಾರ ತನಿಖೆ ನಡೆಸಲಿ,,, ಪ್ರಧಾನಿ ಭದ್ರತೆಯ ಪ್ರಶ್ನೆ ರಾಜಕೀಯಕ್ಕೆ ಬಳಕೆಯಾಗದಿರಲಿ,,, ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ