LIFESTYLE:
ಬೇಕಾಗುವ ಸಾಮಾಗ್ರಿ:
ಅರಿಶಿನ 1/2 ಚಮಚ
ಒಣ ಶುಂಠಿ 1/4 ಚಮಚ
ಬೆಳ್ಳುಳ್ಳಿ 4 ಎಸಳು
ಬೆಲ್ಲದ ಪುಡಿ 1 ಚಮಚ
ಮಾಡುವ ವಿಧಾನ:
ಒಂದು ಪಾತ್ರೆ ತೆಗೆದು ಕೊಂಡು ಆ ಪಾತ್ರೆಯಲ್ಲಿ 1 ಲೋಟ ನೀರು ಹಾಕಿ ಸ್ವಲ್ಪ ಬಿಸಿ ಆದ ನೀರಿಗೆ ಬೆಳ್ಳುಳ್ಳಿ , ಶುಂಠಿ, ಅರಿಶಿನ ಹಾಕಿ 2ರಿಂದ 3 ನಿಮಿಷ ಕುದಿಸಿ ನಂತರ ಬೆಲ್ಲವನ್ನು ಹಾಕಿ ಮತ್ತೆ 3 ರಿಂದ 4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ನಂತರ ಜಾಲರಿಯಿಂದ ಸೋಸಿ ಕುಡಿಯಿರಿ.